See also 2et cetera
1et cetera ಎಟ್‍ ಸೆಟರ, ಎಟ್‍ ಸೆಟ್ರ
ಕ್ರಿಯಾವಿಶೇಷಣ
  1. ಮೊದಲಾದದ್ದು; ಮುಂತಾದುದು; ಇತ್ಯಾದಿ.
  2. ಇತ್ಯಾದಿ; ಸಾಂಪ್ರದಾಯಿಕ ಮುಂದುವರಿಕೆಯಾಗಿ ಬಳಕೆ: I remain yours et cetera ನಿಮ್ಮ ಇತ್ಯಾದಿ ನಾನು.
  3. ಮತ್ತು ಇತ್ಯಾದಿ; ಮತ್ತು ಅಂತಹವೇ ವಸ್ತುಗಳು ಯಾ ವಿಷಯಗಳು.
  4. ಅಥವಾ ಇತ್ಯಾದಿ; ಅಥವಾ ಅಂಥವೇ ವಸ್ತುಗಳು ಯಾ ವಿಷಯಗಳು.
See also 1et cetera
2et cetera ಎಟ್‍ ಸೆಟರ, ಎಟ್‍ ಸೆಟ್ರ
ನಾಮವಾಚಕ

(etcetera ಸಹ) (ಬಹುವಚನದಲ್ಲಿ) ಮೊದಲಾದವು; ಇತ್ಯಾದಿ(ಗಳು); ಹೆಚ್ಚು ವಿಷಯಗಳು, ವಸ್ತುಗಳು; ಚಿಲ್ಲರೆ ಸಾಮಾನುಗಳು.